ಮರ್ಕಝುಲ್ ಹುದಾ ಒಮಾನ್ ನಿಝ್ವಾ ಘಟಕ ಅಸ್ತಿತ್ವಕ್ಕೆ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಒಮಾನ್ ದೇಶದ ನಿಝ್ವಾ ಘಟಕವನ್ನು ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ ಎಮ್ಮೆಸ್ಸೆಮ್ ಅಬ್ದುಲ್ ರಶೀದ್ ಝೃನೀ ಅವರ ನೇತೃತ್ವದಲ್ಲಿ, ಕರ್ಷ, ಖಲಂದರ್ ಭಾಷಾ ಅವರ ನಿವಾಸದಲ್ಲಿ ರಚನೆ ಮಾಡಲಾಯಿತು.
ನೂತನ ಸಮಿತಿಗೆ ಸಲಹೆ ಗಾರರಾಗಿ ಇಬ್ರಾಹಿಂ ಹಾಜಿ ಮಣಿಪುರ, ಮುಹಮ್ಮದ್ ಕಲ್ಮಿಂಜೆ ಹುದ್ ಹುದ್,
ಗೌರವಾಧ್ಯಕ್ಷರಾಗಿ ಖಲಂದರ್ ಭಾಷಾ ತೀರ್ಥಹಳ್ಳಿ,
ಅಧ್ಯಕ್ಷರಾಗಿ ಹುಸೈನ್ ತೀರ್ಥಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್ ಪದಿಂಜಾರ್, ಕೋಶಾಧಿಕಾರಿಯಾಗಿ ಆದಂ ಮದನಿ ಆತೂರು
ಉಪಾಧ್ಯಕ್ಷರಾಗಿ ಝಿಯಾದ್ ಮಣಿಪುರ, ಸಾದಿಖ್ ಕೈಕಂಬ
ಕಾರ್ಯದರ್ಶಿಗಳಾಗಿ ರಮೀಝ್ ಕಟಪಾಡಿ, ಶರೀಫ್ ಮಾಚಾರ್,
ಕಾರ್ಯಕಾರಿ ಸದಸ್ಯರಾಗಿ ಅಬೂಬಕರ್ ಅಳಕೆಮಜಲು, ಖಲೀಲ್ ರಹ್ಮಾನ್ ದಾವಣಗೆರೆ, ಫಯಾಝ್ ಮಲ್ಲೂರು, ಹನೀಫ್ ಕೆಸಿ ರೋಡ್, ಇಮ್ರಾನ್ ಕೈಕಂಬ, ತೌಫೀಖ್ ಸುರಲ್ಪಾಡಿ, ಹೈದರ್ ಬಹ್ಲಾ, ಬಶೀರ್ ಕಣ್ಣಂಗಾರ್, ಬಾಸಿತ್ ಸಜೀಪ, ಮನ್ಸೂರ್ ಅಡ್ಡೂರು, ಲತೀಫ್ ಜಾಲ್ಸೂರ್, ಆಸಿಫ್ ಕಣ್ಣಂಗಾರ್, ರಶೀದ್ ಮಂಜೇಶ್ವರ ಇವರನ್ನು ಆರಿಸಲಾಯಿತು
ಕಾರ್ಯಕ್ರಮದಲ್ಲಿ ಮರ್ಕಝುಲ್ ಹುದಾ ಒಮಾನ್ ರಾಷ್ಟೀಯ ಸಮಿತಿ ಅಧ್ಯಕ್ಷ ಉಮರ್ ಸಖಾಫಿ ಎಡಪ್ಪಾಲ್ ಅಧ್ಯಕ್ಷತೆ ವಹಿಸಿದರು. ವರ್ಕಿಂಗ್ ಸೆಕ್ರೆಟರಿ ಎಂ.ಎಸ್. ಉಬೈದುಲ್ಲಾಹ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು, ಕೆಸಿಎಫ್ ನಿಝ್ವಾ ಝೋನ್ ಅಧ್ಯಕ್ಷ ಆದಂ ಮದನಿ ಆತೂರು ಉದ್ಘಾಟನೆ ಮಾಡಿದರು.
What's Your Reaction?
Like
1
Dislike
0
Love
1
Funny
0
Angry
0
Sad
0
Wow
0