ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಸೊಹಾರ್ ಘಟಕಕ್ಕೆ ನೂತನ ಸಾರಥ್ಯ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಒಮಾನಿನ ನೂತನ ಘಟಕವನ್ನು ಸೊಹಾರ್ ನಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ. ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತರಲಾಯಿತು ಸಲಹೆಗಾರರಾಗಿ ಉಮರ್ ಫಾರೂಕ್ ಹಾಜಿ ಕುಕ್ಕಾಜೆ, ಡಾ ಅಬ್ದುಲ್ ಝ್ಝಾಖ್ ಮಣಿಪಾಲ್, ಹಸನ್ ಬಾವಾ ಬಜಪೆ, ಸಿದ್ದೀಖ್ ಮಾಂಬ್ಳಿ, ಇಖ್ಬಾಲ್ ಎರ್ಮಾಲ್, ರಫೀಖ್ ಚೆನ್ನೈ
ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಅಹ್ಸನಿ ಕಳತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ನಈಮುದ್ದೀನ್ ಈಶ್ವರಮಂಗಿಲ, ಕೋಶಾಧಿಕಾರಿಯಾಗಿ ಮುಬೀನ್ ಜೋಕಟ್ಟೆ, ಉಪಾಧ್ಯಕ್ಷರಾಗಿ ಇಖ್ಬಾಲ್ ಮದನಿ ಚೆನ್ನಾರ್, ಆರಿಫ್ ಮದಕ, ಕಾರ್ಯದರ್ಶಿಗಳಾಗಿ ಸಿನಾನ್ ಮದನಿನಗರ, ಮುನೀರ್ ಕುತ್ತಾರ್.
ಕಾರ್ಯಕಾರಿ ಸದಸ್ಯರಾಗಿ ಅಸ್ಲಮ್ ಶಿರಸಿ, ಅಬ್ಬಾಸ್ ಕುಂತೂರು, ಅಬ್ದುಲ್ ಮಜೀದ್ ಕರೋಪಾಡಿ, ಅಬ್ದುಲ್ ಮಜೀದ್ ಕುಕ್ಕಾಜೆ, ಶಫೀಕ್ ಎಲಿಮಲೆ, ಅರ್ಶದ್ ಸಜೀಪ, ಅಬ್ದುಲ್ ವಹ್ಹಾಬ್ ಮದ್ದಡ್ಕ, ಅಬ್ದುಲ್ ಅಝೀಝ್ ಬಜಪೆ, ಪರ್ವೇಝ್ ಮಂಚಿ, ಝಿಯಾದ್ ಬಾರೆಬೆಟ್ಟು, ರಮೀಝ್ ಹರೇಕಳ ಇವರನ್ನು ಆರಿಸಲಾಯಿತು.
ಸೊಹಾರ್,ಸಲ್ಲಾನ್ ಕೆಸಿಎಫ್ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮರ್ಕಝುಲ್ ಹುದಾ ಒಮಾನ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಮಾಂಬ್ಳಿ ಅಧ್ಯಕ್ಷತೆ ವಹಿಸಿದರು. ರಾಷ್ಟೀಯ ಸಮಿತಿ ನಿರ್ವಾಹಕ ಕಾರ್ಯದರ್ಶಿ ಎಂ ಎಸ್ ಉಬೈದುಲ್ಲಾ ಸಖಾಫಿ ಮಿತ್ತೂರು ಉದ್ಘಾಟನೆ ಮಾಡಿದರು.
ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಮಿತಿ ನಾಯಕ ಅಬ್ದುಲ್ ಅಝೀಝ್ ಮಿಸ್ಬಾಹಿ ಮೈಸೂರು ಶುಭ ಹಾರೈಸಿದರು.
What's Your Reaction?
Like
1
Dislike
1
Love
1
Funny
1
Angry
0
Sad
0
Wow
0