ಮದ್ರಸ ಪಬ್ಲಿಕ್ ಪರೀಕ್ಷೆ :ಕಾಜೂರು 7ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಅರ್ಫಾದ್ ಗೆ 600 / 598.ಅಂಕ
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆಸಿದ, 7 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ದ.ಕ ಈಸ್ಟ್ ಜಿಲ್ಲೆಯ, ಮುರ ರೇಂಜ್ ವ್ಯಾಪ್ತಿಯ, ನೂರುಲ್ ಹುದಾ ಅರ್ರೀ ಫಾಯಿಯ್ಯ ಮದ್ರಸ ಕಾಜೂರು ಇಲ್ಲಿನ ವಿದ್ಯಾರ್ಥಿಯಾದ ಮುಹಮ್ಮದ್ ಅರ್ಫಾದ್ 600 ರಲ್ಲಿ 598 ಅಂಕ ಗಳಿಸಿ ಮುರ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ನೊಂದಿಗೆ ತೇರ್ಗಡೆ ಹೊಂದಿದ್ದಾನೆ.
ಇವನು ಖಲೀಲ್ ಮುಸ್ಲಿಯಾರ್ ಮತ್ತು ಸಾಜಿದ ದಂಪತಿಗಳ ಪುತ್ರ ಆಗಿರುತ್ತಾನೆ. ವಿದ್ಯಾರ್ಥಿ ಮತ್ತು ಇವನ ಯಶಸ್ವೀ ಗೆ ಸಹಕರಿಸಿದ ತರಗತಿ ಅಧ್ಯಾಪಕರು ಸಹಿತ ಇತರ ಅಧ್ಯಾಪಕರಿಗೂ, ಆಡಳಿತ ಸಮಿತಿ ಹಾಗೂ ಜಮಾಅತರಿಗೆ ಕುಟುಂಬ ಸಂಬಂಧಿಕರು ಅಭಿನಂದನೆ ಸಲ್ಲಿಸಿದ್ದಾರೆ.
What's Your Reaction?
Like
5
Dislike
1
Love
0
Funny
0
Angry
0
Sad
0
Wow
0



