ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ದಶವಾರ್ಷಿಕ ಮಹಾ ಸಮ್ಮೇಳನ: ಫೆಬ್ರವರಿ 13,14,15

Feb 12, 2026 - 15:23
ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ದಶವಾರ್ಷಿಕ ಮಹಾ ಸಮ್ಮೇಳನ: ಫೆಬ್ರವರಿ 13,14,15

ಮಾಣಿ : ಇಲ್ಲಿನ ಗಡಿಯಾರ್,ಕಡೇಶಿವಾಲಯ ಸಮೀಪದ ನಚ್ಚಬೆಟ್ಟು ಎಂಬಲ್ಲಿ ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ವಿದ್ಯಾ ಸಂಸ್ಥೆಯ ದಶವಾರ್ಷಿಕ ಮಹಾ ಸಮ್ಮೇಳನ ಮತ್ತು ಇಹ್ಯಾಉಸ್ಸುನ್ನಃ ದರ್ಸ್ ಸಿಲ್ವರ್ ಜುಬಿಲಿ ಹಾಗೂ ಸನದುದಾನ ಕಾರ್ಯಕ್ರಮ ಫೆಬ್ರವರಿ 13,14,15 ಶುಕ್ರವಾರ, ಶನಿವಾರ, ಆದಿತ್ಯವಾರ ನಚ್ಚಬೆಟ್ಟು ವಿನಲ್ಲಿ ನಡೆಯಲಿದೆ.ಅಗ್ರಗಣ್ಯರಾದ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಲಿರುವರು ಎಂದು ಸ್ವಾಗತ ಸಮಿತಿಯ ಚೆಯರ್‌ಮೆನ್ ಉಮ್ಮರ್ ಹಾಜಿ ಕರ್ವೇಲು,ಕನ್ವೀನರ್ ಡಾ|ಉಮ್ಮರ್ ಫಾರೂಕ್ ಪೇರಮೊಗರು ತಿಳಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0