ಮುಹರ್ರಂ ಚಂದ್ರದರ್ಶನವಾಯಿತು; ಆಶೂರಾಅ್ ಭಾನುವಾರ

Jun 27, 2025 - 12:40
ಮುಹರ್ರಂ ಚಂದ್ರದರ್ಶನವಾಯಿತು; ಆಶೂರಾಅ್ ಭಾನುವಾರ

ಮುಹರ್ರಂ ಒಂದು ಜೂನ್ 27 ಶುಕ್ರವಾರ

ಕೋಝಿಕೋಡ್: ಧುಲ್ ಹಿಜ್ಜ 29 (ಜೂನ್ 26 ಗುರುವಾರ) ರಂದು ಮುಹರ್ರಂ ಮಾಸದ ಚಂದ್ರದರ್ಶನ ಗೋಚರಿಸಿದ ವಿಶ್ವಾಸನೀಯ ಮಾಹಿತಿಯ ಹಿನ್ನೆಲೆಯಲ್ಲಿ, ಮುಹರ್ರಂ 1 ಜೂನ್ 27 ಶುಕ್ರವಾರವಾಗಿದ್ದು, ತಾಸೂಆಅ್ ಮತ್ತು ಆಶೂರಾಅ್ (ಮುಹರ್ರಂ 9, 10) ಜುಲೈ 5 ಶನಿವಾರ, 6 ಭಾನುವಾರ ದಿವಸಗಳಲ್ಲಾಗಿದೆ ಎಂದು ಸಂಯುಕ್ತ ಮಹಲ್ಲು ಜಮಾಅತ್ ಖಾಝಿಯಾದ  ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0