ಬದ್ರ್ ಜುಮ್ಮಾ ಮಸ್ಜಿದ್ ನಾಳ ಜಾರಿಗೆಬೈಲ್ ವಾರ್ಷಿಕ ಮಹಾಸಭೆ-2025

Jul 26, 2025 - 17:09
Jul 26, 2025 - 17:18
ಬದ್ರ್ ಜುಮ್ಮಾ ಮಸ್ಜಿದ್ ನಾಳ ಜಾರಿಗೆಬೈಲ್ ವಾರ್ಷಿಕ ಮಹಾಸಭೆ-2025

ಬದ್ರ್ ಜುಮ್ಮಾ ಮಸ್ಜಿದ್ ನಾಳ ಜಾರಿಗೆಬೈಲ್ ಇದರ ವಾರ್ಷಿಕ ಮಹಾಸಭೆ ದಿನಾಂಕ:25/07/2025 ಶುಕ್ರವಾರ ಜುಮಾ ನಮಾಜ್ ಬಳಿಕ ಜಮಾಅತ್ ಖಾಝಿಯವರಾದ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ A P ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಉಸ್ತಾದರ ನಿರ್ದೇಶನುಸಾರ ನೂತನ ಗೌರವಾಧ್ಯಕ್ಷರಾಗಿ ನೇಮಕಗೊಂಡಿದ್ದ ಅಸ್ಸಯ್ಯಿದ್ ಮಸ್ಹೂದ್ ಅಲ್-ಬುಖಾರಿ ಅಲ್ ಅಝ್ ಹರಿ ತಂಙಳ್ ಕೂರತ್ ಉಸ್ತಾದರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಮಾಅತ್ ಮುದರ್ರಿಸ್ ಬಹು।ಯಾಸೀನ್ ಸಖಾಫಿ ಅಲ್ ಹಿಕಮಿ ಉಸ್ತಾದ್ ನೆರವೇರಿಸಿದರು. ಕಾರ್ಯದರ್ಶಿ ಹಾರಿಸ್ ಕುಕ್ಕುಡಿ ವರದಿ ವಾಚನ ಹಾಗೂ ಲೆಕ್ಕಪತ್ರ ಮಂಡಿಸಿದರು ನಂತರ ಮುಂದಿನ 3 ವರ್ಷದ ಅವಧಿಗೆ  ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು.

ನೂತನ ಸಾರಥಿಗಳು
ಅಧ್ಯಕ್ಷರಾಗಿ: ಅಬೂಬಕ್ಕರ್ ಹಾಜಿ ಕಜೆಮಾರ್

ಪ್ರಧಾನ ಕಾರ್ಯದರ್ಶಿಯಾಗಿ : ಹಾರಿಸ್ ಕುಕ್ಕುಡಿ* 

ಕೋಶಾಧಿಕಾರಿ -ಶಂಶುದ್ದೀನ್ ಎಸ್

ಉಪಾಧ್ಯಕ್ಷರಾಗಿ-  ಮಹಮ್ಮದ್ ಗೋವಿಂದೂರು,ಇಸ್ಮಾಯಿಲ್ ಹಾಜಿ ಪರಿಮ
ಜೊತೆ ಕಾರ್ಯದರ್ಶಿಯಾಗಿ-ರಫೀಕ್ N,ನಾಸಿರ್  ನಡತೊಟ್ಟು

ಸಮಿತಿ ಸದಸ್ಯರುಗಳಾಗಿ 
N ಮುಹಮ್ಮದ್ ರಫೀಕ್  ಉಸ್ತಾದ್,ಹಾಫಿಲ್ ಅಬ್ದುಲ್ ಲತೀಫ್,ಅಬೂಬಕ್ಕರ್ ಹಾಜಿ ಪಲ್ಲಾದೆ,ಝಕರಿಯ ಉಸ್ತಾದ್ MB,ಕಾಸಿಂ ನಾಳ,ಅಬ್ದುಲ್ ಕರೀಂ ನಾಳ,ಇಸ್ಮಾಯಿಲ್ ಯಂತ್ರಡ್ಕ,KS ಅಬ್ದುಲ್ ರಹ್ಮಾನ್ ಕುಕ್ಕುಡಿ,ಮುಹಮ್ಮದ್ ಕುಕ್ಕುಡಿ,ಉಮ್ಮರ್ ಕುಂಜಿ ಮೈಲ್ ಕಲ್,ಹೈದರ್ ಯಂತ್ರಡ್ಕ,ಉಮರ್ ಪಲ್ಲಾದೆ,ಆದಂ ಮುಂಚಲಿಕೆ,ಇಕ್ಬಾಲ್ ಪೈಂಟರ್ ಇವರನ್ನು ಆಯ್ಕೆ ಮಾಡಲಾಯಿತು.

What's Your Reaction?

Like Like 4
Dislike Dislike 0
Love Love 2
Funny Funny 0
Angry Angry 1
Sad Sad 0
Wow Wow 0