ಶೈಖುನಾ ಅಸಯ್ಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ತಂಙಳ್ ಪೊಸೋಟು(ಖ.ಸಿ)ರವರ ಉರೂಸ್ ಯಶಸ್ವಿಗೆ ಸುನ್ನಿ ಸಂಯುಕ್ತ ಜಮಾಅತ್ ವಿಟ್ಲ ಕರೆ

Jun 19, 2025 - 09:16
ಶೈಖುನಾ ಅಸಯ್ಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ತಂಙಳ್ ಪೊಸೋಟು(ಖ.ಸಿ)ರವರ ಉರೂಸ್ ಯಶಸ್ವಿಗೆ ಸುನ್ನಿ ಸಂಯುಕ್ತ ಜಮಾಅತ್ ವಿಟ್ಲ ಕರೆ

ವಿಟ್ಲ: ಶೈಖುನಾ ಅಸಯ್ಯದ್ ಉಮರುಲ್ ಫಾರೂಕ್ ಅಲ್ ಬುಖಾರಿ (ಖ.ಸಿ)ತಂಙಳ್  ಪೂಸೋಟು ಇವರ ಉರೂಸ್  ಸಮಾರಂಭ ಇದೇ ಬರುವ ತಾರೀಕು ಮೇ 19/20/21/22 ದಿವಸಗಳಲ್ಲಿ ಮಹಾನರಾದ ಸಯ್ಯಿದರು ಕಟ್ಟಿ ಬೆಳೆಸಿದ ಅಂತ್ಯ ವಿಶ್ರಮಗೊಳ್ಳುತ್ತಿರುವ ಮಳ್ ಹರ್ ಪೊಸೋಟ್ ವಿದ್ಯಾಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಬಹಳ ವಿಜ್ರಂಭಣೆಯಿಂದ ಜರ ಗಲಿದೆ.ಈ ಉರೂಸ್ ಕಾರ್ಯಕ್ರಮದಲ್ಲಿ ಹಲವು ಉಲಮಾ ಉಮರ ರಾಜಕೀಯ ಸಾಮಾಜಿಕ ನಾಯಕರು ಕೂಡ ಭಾಗವಹಿಸಲಿದ್ದಾರೆ.ಪ್ರಸ್ತುತ ಕಾರ್ಯಕ್ರಮದಲ್ಲಿ ಎಲ್ಲಾ ಜಮಾಅತ್ ಪ್ರತಿನಿಧಿಗಳು ಸುನ್ನೀ ಕಾರ್ಯಕರ್ತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಉರೂಸ್ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸುನ್ನೀ ಸಂಯುಕ್ತ ಜಮಾತ್ ವಿಟ್ಲ ಅಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0