ಮರ್ಕಝ್ ಕೆ.ಎಸ್.ಒಗೆ ಹೊಸ ನಾಯಕತ್ವ
ಮರ್ಕಝ್ ಶರೀಅತ್ ಕಾಲೇಜಿನ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆಯಾದ ಕೆ.ಎಸ್.ಒಗೆ ಹೊಸ ನಾಯಕತ್ವ ಅಧಿಕಾರಕ್ಕೆ ಬಂದಿದೆ. ಕಾಮಿಲ್ ಇಜ್ತಿಮಾದಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಡೈರೆಕ್ಟರ್ ವಿ.ಪಿ.ಎಂ. ಫೈಝಿ ವಿಲ್ಯಪ್ಪಳ್ಳಿ ಉಸ್ತಾದರು ಹೊಸ ನೇತೃತ್ವವನ್ನು ಘೋಷಿಸಿದರು.
ಆಶಿಖ್ ಹಿಮಮಿ ಉಳ್ಳಾಲ (ಅಧ್ಯಕ್ಷ),
ಸಲಾಂ ಬೊಳ್ಳಾರ್ (ಪ್ರಧಾನ ಕಾರ್ಯದರ್ಶಿ),
ಮತ್ತು ಝುಬೈರ್ ಕುಂಬಕ್ಕೋಡ್ (ಕೋಶಾಧಿಕಾರಿ).
What's Your Reaction?
Like
1
Dislike
1
Love
3
Funny
0
Angry
0
Sad
0
Wow
0



