Nobel Peace Prize | ಪ್ರಶಸ್ತಿ ಬೇರೆಯವರಿಗೆ ಹಸ್ತಾಂತರಿಸಲಾಗದು: ನೊಬೆಲ್ ಸಮಿತಿ
ವಾಷಿಂಗ್ಟನ್: ' ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮಗೆ ದೊರಕಿದ್ದ ನೊಬೆಲ್ ಶಾಂತಿ ಪುರಸ್ಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಮರ್ಪಿಸಿದ್ದಾರೆ. ಆದರೆ ನೊಬೆಲ್ ಪುರಸ್ಕಾರವನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ' ಎಂದು ನಾರ್ವೆಯ ನೊಬೆಲ್ ಸಮಿತಿ ಹೇಳಿರುವುದಾಗಿ ನೊಬೆಲ್ ಶಾಂತಿ ಕೇಂದ್ರ 'ಎಕ್
'ನೊಬೆಲ್ ಪುರಸ್ಕಾರ ಒಮ್ಮೆ ಘೋಷಣೆಯಾದರೆ. ಬದಲಿ ಹೆಸರನ್ನು ಘೋಷಿಸಲು, ಹಂಚಿಕೊಳ್ಳಲು ಮತ್ತು ಹಸ್ತಾಂತರಿಸಲು ಸಾಧ್ಯವಿಲ್ಲ. ಈ ನಿರ್ಧಾರ ಸಾರ್ವಕಾಲಿಕವಾದದ್ದು. ಪದಕವನ್ನು ಹಸ್ತಾಂತರಿಸಬಹುದು ಆದರೆ, ನೊಬೆಲ್ ಪುರಸ್ಕೃತರೆಂಬ ಹೆಸರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ' ಎಂದು ಸಮಿತಿ ಹೇಳಿದೆ.
What's Your Reaction?
Like
0
Dislike
0
Love
0
Funny
1
Angry
0
Sad
0
Wow
0



