ಕರ್ನಾಟಕ ಮುಸ್ಲಿಂ ಜಮಾಅತ್ (KMJ) ಪುತ್ತೂರು ಸರ್ಕಲ್ ನೂತನ ಸಮಿತಿ ಅಸ್ಥಿತ್ವಕ್ಕೆ
ಕರ್ನಾಟಕ ಮುಸ್ಲಿಂ ಜಮಾಅತ್ (KMJ) ಪುತ್ತೂರು ಸರ್ಕಲ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 26.2.2025 ರಂದು ಬನ್ನೂರು ಸುನ್ನೀ ಸೆಂಟರ್ ಕಚೇರಿಯಲ್ಲಿ ಜಿಲ್ಲಾ RO ಖಾಸಿಂ ಹಾಜೀ ಮಿತ್ತೂರು ರವರ ನೇತತ್ವದಲ್ಲಿ ನಡೆಯಿತು. ಹಸನ್ ಸಅದಿ ಉಸ್ತಾದ್ ಮುಕ್ವೆ ಪ್ರಾಥಮಿಕ ದುಆ ನಡೆಸಿದರು. ಪ್ರದಾನ ಕಾರ್ಯದರ್ಶಿ ಅಬ್ದುಲ್ಲ ಮುಸ್ಲಿಯಾರ್ ಬನ್ನೂರು ಸ್ವಾಗತಿಸಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಅಬ್ದುಲ್ ಖಾದರ್ ಉಸ್ತಾದ್ ಸಂಟ್ಯಾರ್ ಉದ್ಘಾಟಿಸಿದರು. ನಂತರ ಖಾಸಿಂ ಹಾಜೀ ಮಿತ್ತೂರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಜಿಲ್ಲಾ ಸದಸ್ಯರಾದ ಅಬ್ದುಲ್ ಕರೀಂ ಹಾಜೀ ಚೆನ್ನಾರ್, ಇಕ್ಬಾಲ್ ಬಪ್ಪಳಿಗೆ ಹಾಗೂ ಝೋನ್ ಕಾರ್ಯದರ್ಶಿ ಮುಹಮ್ಮದ್ ಬಾಯಂಬಾಡಿ ಸಹಕರಿಸಿದರು.
ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜೀ ಬನ್ನೂರು . ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಉಸ್ತಾದ್ ಸಂಟ್ಯಾರ್.ಕೋಶಾಧಿಕಾರಿಯಾಗಿ ಶಕೂರ್ ಕೆಮ್ಮಾಯಿ .ಉಪಾಧ್ಯಕ್ಷರಾಗಿ ಹಸನ್ ಸಅದಿ ಮುಕ್ವೆ ಇತರ ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಉಸ್ತಾದ್ ಅಜ್ಜಿಕಟ್ಟೆ (ದಅವಾ) ಇಕ್ಬಾಲ್ ಬಪ್ಪಳಿಗೆ (ಮೀಡಿಯಾ) ಯೂಸುಫ್ ಮೇಸ್ತ್ರಿ ಪುರುಷರಕಟ್ಟೆ(ಇಸಾಬ) ಉಮರ್ ಪಡೀಲ್(ಸಂಘಟನೆ)ಅಬ್ದುರ್ರಹ್ಮಾನ್ ಸಾರ್ಯ (ಸಹಾಯಿ) ಯೂಸುಫ್ ಗೌಸಿಯಾ (ಜನಸಂಪರ್ಕ) ಹಾಗೂ ಆದಂ ಹಾಜೀ ಪಡೀಲ್,ಇಬ್ರಾಹೀಂ ಹಾಜೀ ಮೇನೇಜರ್ ಪಡೀಲ್,ಇಸ್ಮಾಯಿಲ್ ಹಾಜೀ ಕೊಂಬಾಳಿ, ಯೂಸೂಫ್ ಮೇಸ್ತ್ರಿ ಪುರುಷರಕಟ್ಟೆ,ಅಬ್ಬಾಸ್ ಉಸ್ತಾದ್ ಅಜ್ಜಿಕಟ್ಟೆ, ಇಬ್ರಾಹೀಂ ಮೇಸ್ತ್ರಿ ಸಂಪ್ಯ , ಅಬ್ದುಲ್ಲ ಮುಸ್ಲಿಯಾರ್ ಬನ್ನೂರು, ಕುಂಞಿಅಹ್ಮದ್ ಹಾಜೀ ಪುರುಷರಕಟ್ಟೆ, ಅಬ್ದುಲ್ ಮಜೀದ್ ಬನ್ನೂರು, ಯಾಕೂಬ್ ಹಾಜೀ ದಾರಂದಕುಕ್ಕು ಅಬ್ದುಲ್ಲ ಕುಂಞಿ ಸಾರ್ಯ, ಅಬ್ದುಲ್ ರಝಾಕ್ ಮುಸ್ಲಿಯಾರ್ ಮನಿಯ , ಅಬ್ದುಲ್ ಹಮೀದ್ ಕಾರ್ಪೆಂಟರ್, ಅಬೂಬಕ್ಕರ್ ಹಾಜೀ ವಾಡರಗುದಿ, M.K ಶರೀಫ್ ಅಜ್ಜಿಕಟ್ಟೆ , ಯೂಸುಫ್ ರೆಂಜಲಾಡಿ, ಉಮರ್ ಕುಕ್ಕಿಲ, ಅಬ್ದುಲ್ ಖಾದರ್ ಸುನ್ನೀ ಕೆಮ್ಮಾಯಿ, ಅಬ್ದುಲ್ ಖಾದರ್ ಸಾಲ್ಮರ ಸಹಿತ ಒಟ್ಟು 29 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಝೋನ್ ಕೌನ್ಸಿಲರ್ ಗಳಾಗಿ ಇಸ್ಮಾಯಿಲ್ ಹಾಜಿ ಬನ್ನೂರು, ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ದುಲ್ ಶಕೂರ್ ಕೆಮ್ಮಾಯಿ, ಯೂಸುಫ್ ಹಾಜಿ ಗೌಸಿಯಾ, ಇಕ್ಬಾಲ್ ಬಪ್ಪಳಿಗೆ, ಅಬ್ದುಲ್ಲ ಮುಸ್ಲಿಯಾರ್ ಬನ್ನೂರು,ಕುಂಞಿ ಅಹ್ಮದ್ ಮುಸ್ಲಿಯಾರ್ ಪುರುಷರಕಟ್ಟೆ, ಅಬ್ದುಲ್ ಮಜೀದ್ ಬನ್ನೂರು, ಯಾಕೂಬ್ ಹಾಜಿ ದಾರಂದಕುಕ್ಕು, ಅಬ್ದುಲ್ಲ ಕುಂಞಿ ಸಾರ್ಯ,ಅಬ್ದುಲ್ ರಹ್ಮಾನ್ ಸಾರ್ಯ, ಅಬ್ದುಲ್ ರಝಾಕ್ ಮುಸ್ಲಿಯಾರ್ ಮನಿಯ, ಅಬೂಬಕ್ಕರ್ ಉಸ್ತಾದ್ ಅಜ್ಜಿಕಟ್ಟೆ, ಅಬ್ದುಲ್ ಹಮೀದ್ ಕಾರ್ಪೆಂಟರ್ ಬನ್ನೂರು, ಅಬ್ಬಾಸ್ ಉಸ್ತಾದ್ ಅಜ್ಜಿಕಟ್ಟೆ, ಇಬ್ರಾಹೀಂ ಮೇಸ್ತ್ರಿ ಸಂಪ್ಯ,m.k. ಶರೀಫ್ ಅಜ್ಜಿಕಟ್ಟೆ ,ಇಸ್ಮಾಯಿಲ್ ಹಾಜಿ ಕೊಂಬಾಳಿ,ಆದಂ ಹಾಜಿ ಪಡೀಲ್, ಯೂಸುಫ್ ರೆಂಜಲಾಡಿ ಆಯ್ಕೆ ಮಾಡಲಾಯಿತು. ಜಿಲ್ಲಾ ನಾಯಕರಾದ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಖಾಸಿಂ ಹಾಜಿ ಮಿತ್ತೂರು, ಇಕ್ಬಾಲ್ ಬಪ್ಪಳಿಗೆ ಝೋನ್ ಕಾರ್ಯದರ್ಶಿ ಮುಹಮ್ಮದ್ ಬಾಯಂಬಾಡಿ ಸಂಘಟನೆಯ ಕುರಿತು ಮಾತನಾಡಿದರು. ನೂತನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಉಸ್ತಾದ್ ಸಂಟ್ಯಾರ್ ವಂದಿಸಿದರು.
ವರದಿ: ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಉಸ್ತಾದ್ ಸಂಟ್ಯಾರ್
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



