ರಾಜ್ಯಮಟ್ಟದ ಮುಅಲ್ಲಮ್ ಅವಾರ್ಡ್ ಆಯ್ಕೆಯಾದ ಲತೀಪ್ ಸಖಾಪಿ ಯವರಿಗೆ ಸನ್ಮಾನ
ಸುಳ್ಯ: ರೇಂಜ್ ಮೆಹರ್ಜಾನ್ 2025 ಮದ್ರಸ ಅಧ್ಯಾಪಕರುಗಳ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಾಗೂ ಮಾದರೀ ಅಧ್ಯಾಪಕರಾಗಿ ಸೇವೆಗೈದು ರಾಜ್ಯಮಟ್ಟದ ಮುಅಲ್ಲಮ್ ಅವಾರ್ಡ್ ಆಯ್ಕೆಯಾದ ಎಸ್ ವೈ ಎಸ್ ಗೂನಡ್ಕ ಯೂನಿಟ್ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಪಿ ಗೂನಡ್ಡ ರವರಿಗೆ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್,ಮತ್ತು ಎಸ್ ಎಸ್ ಎಪ್ ವತಿಯಿಂದ ಸಾಲು ಹೊದಿಸಿ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಬದಲ್ಲಿ ಗೂನಡ್ಕ ಖತೀಬ್ ಉಸ್ತಾದ್ ಅಬ್ದುಲ್ ರಹ್ಮಾನ್ ಸಖಾಪಿ, ಮುಅಲ್ಲಿಮ್ ಸವಾದ್ ಮದನಿ, ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ, ಪ್ರದಾನ ಕಾರ್ಯದರ್ಶಿ ಅಶ್ರಪ್ ಎಸ್ ಎ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು
ಕೆ ಎಂ ಜೆ ಅದ್ಯಕ್ಷರಾದ ಉಮ್ಮರ್ ಪುತ್ರಿ, ಗೌರವಾದ್ಯಕ್ಷರಾದ ಹಾಜಿ ಜಿ ಅಬ್ಬಾಸ್ ಕಾರ್ಯದರ್ಶಿ ಅಝೀಜ್ ಟಿ ಬಿ ಇಶಾಬ ಕಾರ್ಯದರ್ಶಿ ಡಿ ಆರ್ ಅಬ್ದುಲ್ ಖಾದರ್ ಮತ್ತು ಪದಾದಿಕಾರಿಗಳು,ಎಸ್ ವೈ ಎಸ್, ಎಸ್ ಅದ್ಯಕ್ಷರಾದ ಎಂ ಬಿ ಮುನೀರ್,ಗೂನಡ್ಕ ಯುನಿಟ್ ಸಾಂತ್ವನ ಕಾರ್ಯದರ್ಶಿ ಹಾರಿಸ್ ಕೆ ಎಸ್,ಎಸ್ ವೈ ಎಸ್ ಈಸ್ಟ್ ಜಿಲ್ಲಾ ಸಾಂತ್ವನ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ ಮತ್ತು ಪದಾದಿಕಾರಿಗಳು ಎಸ್ ಎಸ್ ಎಪ್ ಗೂನಡ್ಕ ಯುನಿಟ್ ಕಾರ್ಯದರ್ಶಿ ಅಝೀಜ್ ಶಾಲಾ ಬಳಿ ಹಾಗೂ ಸುನ್ನೀ ಸಂಘ ಕುಟುಂಬಗಳ ಕಾರ್ಯಕರ್ತರು ಹಾಗೂ ಜಮಾಅತ್ ಸದಸ್ಯರು ಪಾಲ್ಗೊಂಡಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



