ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ 10 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅಮೃತ್ ಶಿಫಾನಗೆ 400 ರಲ್ಲಿ 390 ಅಂಕ
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆಸಿದ, 10 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಂಗಾರ್ ವ್ಯಾಪ್ತಿಯ, ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಎಸ್.ಎಸ್. ರೋಡ್ ಇಲ್ಲಿನ ವಿದ್ಯಾರ್ಥಿನಿಯಾದ ಅಮೃತ್ ಶಿಫಾನ 400 ರಲ್ಲಿ 390 ಅಂಕ ಗಳಿಸಿ ಕನ್ನಂಗಾರ್ ವಲಯದಲ್ಲಿ ಪ್ರಥಮ ಸ್ಥಾನನೊಂದಿಗೆ ತೇರ್ಗಡೆ ಹೊಂದಿದ್ದಾಳೆ.
ಇವಳು ಎಸ್.ಎಸ್. ರೋಡ್ ಅಬ್ದುಲ್ ಖಾದರ್ ಮತ್ತು ರಮ್ಲತ್ ಬಾನು ದಂಪತಿಗಳ ಪುತ್ರಿ ಆಗಿರುತ್ತಾಳೆ. ವಿದ್ಯಾರ್ಥಿನಿಗೆ ಮತ್ತು ಇವಳ ಯಶಸ್ವಿಗೆ ಸಹಕರಿಸಿದ ತರಗತಿ ಅಧ್ಯಾಪಕ ರಫೀಕ್ ಸಖಾಫಿಯವರಿಗೆ ಎಸ್. ಎಸ್. ರೋಡ್ ಜಮಾಅತ್ ಕಮಿಟಿಯವರು ಅಭಿನಂದನೆ ಸಲ್ಲಿಸಿದ್ದಾರೆ.
What's Your Reaction?
Like
1
Dislike
0
Love
1
Funny
0
Angry
0
Sad
0
Wow
2



