ಧರ್ಮಸ್ಥಳ ಪ್ರಕರಣ: ಸತತ 8 ಗಂಟೆಗಳ‌ ವಿಚಾರಣೆ ಎದುರಿಸಿದ ಸಾಕ್ಷಿ‌ ದೂರುದಾರ

Jul 27, 2025 - 10:33
ಧರ್ಮಸ್ಥಳ ಪ್ರಕರಣ: ಸತತ 8 ಗಂಟೆಗಳ‌ ವಿಚಾರಣೆ ಎದುರಿಸಿದ ಸಾಕ್ಷಿ‌ ದೂರುದಾರ

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಸಾಕ್ಷಿ‌ ದೂರುದಾರ ಇಂದು ಎಸ್‌ಐಟಿ ಮುಂದೆ ಹಾಜರಾಗಿದ್ದು, ಮೊದಲ ದಿನ ಸುದೀರ್ಘ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ಮಲ್ಲಿಕಟ್ಟೆಯಲ್ಲಿರುವ ಐಬಿ ಕಚೇರಿಗೆ ಬೆಳಿಗ್ಗೆ 11 ಗಂಟೆಗೆ ದೂರುದಾರ ತನ್ನ ಪರ ವಕೀಲರ ಜೊತೆ ಆಗಮಿಸಿದ್ದಾರೆ. ಬಳಿಕ ಎಸ್‌ಐಟಿ ವಿಚಾರಣೆ ನಡೆಸಿದೆ.

ಎಸ್‌ಐಟಿ ವಿಚಾರಣೆ ಮುಗಿಸಿ
ಸಂಜೆ 7.15ಕ್ಕೆ ಐಬಿಯಿಂದ ಸಾಕ್ಷಿ ದೂರುದಾರ ತೆರಳಿದ್ದು,
ಎಸ್‌ಐಟಿ ತಂಡದ ಐಪಿಎಸ್ ಅಧಿಕಾರಿಗಳಾದ ಅನುಚೇತ್ ಮತ್ತು ಜಿತೇಂದ್ರ ಕುಮಾರ್ ಅವರಿಂದ ಸುದೀರ್ಘ ವಿಚಾರಣೆ ನಡೆದಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0