ಎಮ್ ಡಿ ಅಲಿರಾಜ್ ರವರ "ಕಾರ್ಮೋಡ " ಕೃತಿ ನಾಡೋಜ ಕಂ ವೀರಭದ್ರಪ್ಪನವರಿಂದ ಬಿಡುಗಡೆ

May 23, 2025 - 17:54
ಎಮ್ ಡಿ ಅಲಿರಾಜ್ ರವರ "ಕಾರ್ಮೋಡ "  ಕೃತಿ  ನಾಡೋಜ ಕಂ ವೀರಭದ್ರಪ್ಪನವರಿಂದ  ಬಿಡುಗಡೆ

ಆರ್.ಸಂಕನೂರ ಎಜುಕೇಷನ್ ಫೌಂಡೇಶನ್ & ರೂರಲ್ ಡೆವಲಪ್ಮೆಂಟ್ ಟ್ರಸ್ಟ್ (ರಿ) ಯಲಬುರ್ಗಾ ರಾಜ ಪ್ರಕಾಶನ ಯಲಬುರ್ಗಾ ಎಮ್ ಡಿ ಅಲಿರಾಜ್ ರವರ "ಕಾರ್ಮೋಡ " ಕೃತಿ ಬಿಡುಗಡೆ ಮತ್ತು ರಾಜ್ಯ ಮಟ್ಟದ ಕವಿ ಗೋಷ್ಠಿ .

ರಾಜ್ಯದ ವಿವಿಧ ಕ್ಷೇತ್ರದಲ್ಲಿ (ಶೈಕ್ಷಣಿಕ, ಸಾಹಿತ್ಯ, ಸಾಮಾಜಿಕ) ಸಾಧನೆಗೈದ ಸಾಧಕರಿಗೆ ಗುರುತಿಸಿ
ರಾಜ್ಯದ ಶ್ರೇಷ್ಠ ಪ್ರಶಸ್ತಿಯಾದ "ರಾಜ ಪುರಸ್ಕಾರ" ನೀಡಿ ಗೌರವಿಸಲಾಗುವದು .
ಕಾರ್ಯಕ್ರಮದ ಉದ್ಘಾಟನೆಯ ಶ್ರೀ ಬಸವರಾಜ ರಾಯರೆಡ್ಡಿ ಶಾಸಕರು ಹಾಗೂ ಮುಖ್ಯ ಮಂತ್ರಿಯ ಹಾರ್ಥಿಕ ಸಲಹೆಗಾರರು ಮಾಡಲಿದ್ದು ಕೃತಿ ಬಿಡುಗಡೆಯನ್ನು ನಾಡೋಜ ಕಂ ವೀರಭದ್ರಪ್ಪನವರು ಮಾಡಲಿದ್ದಾರೆ   ಗೌರವ ಉಪಸ್ಥಿತಿಯಾಗಿ ಕೊಪ್ಪಳ ವಿಶ್ವವಿದ್ಯಾಲಯ ಕೊಪ್ಪಳದ ಕುಲಪತಿಗಳಾದ ಡಾ. ಬಿ.ಕೆ ರವಿ ವಹಿಸಲಿದ್ದಾರೆ ಜೊತೆಗೆ ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಯ ಪುರಸ್ಕೃತರಾದ ಶ್ರೀ ಅಲ್ಲಮಪ್ರಭು ಬೆಟ್ಟದೂರು , ಡಾ. ಬಸವರಾಜ ಪೂಜಾರ ವಿಶ್ರಾಂತ ಸಿಂಡಿಕೇಟ್ ಸದಸ್ಯರು ಬಳ್ಳಾರಿ ವಿಶ್ವವಿದ್ಯಾಲಯ, ಜೀವನ್‌ಸಾಬ ಬಿನ್ನಾಳ ಕರ್ನಾಟಕ ಜನಪದ ಅಕಾಡೆಮಿ ಸದಸ್ಯರು,   ಟಿ ಎಸ್ ಗೊರವರ್ ಸಂಪಾದಕರು ಅಕ್ಷರ ಸಂಗಾತ , ಅಕ್ಬರ್ ಕಾಲಿಮಿರ್ಚಿ  ಸಾಹಿತಿಗಳು ಕೊಪ್ಪಳ ,‌ಸೀರಾಜ್‌ ಬಿಸರಳ್ಳಿ  ಸಂಪಾದಕರು ನಾಲ್ಕು ದಿಕ್ಕು ಪತ್ರಿಕೆ ಕೊಪ್ಪಳ 
ಮತ್ತು ಕವಿ ಗೋಷ್ಠಿವೆ ರಾಜ್ಯದ‌  ವಿವಿಧ ಜಿಲ್ಲೆಗಳಿಂದ ಕವಿಗಳ ಸಂಗಮವೇ ಆಗಲಿದೆ.
" ರಾಜ  ಪುರಸ್ಕಾರ "
 ಪ್ರಶಸ್ತಿ ಪುರಸ್ಕೃತರು

೧) ಶೈಕ್ಷಣಿಕ ಕ್ಷೇತ್ರ
ಕೆ ಎನ್ ರೇಣುಕಾ 
ರಾಜ್ಯದ ಪ್ರಥಮ ತೃತೀಯ ಲಿಂಗಿ ಉಪನ್ಯಾಸಕಿ ಬಳ್ಳಾರಿ ವಿಶ್ವವಿದ್ಯಾಲಯ.

೨) ಸಾಹಿತ್ಯ ಕ್ಷೇತ್ರ
ಮುನವ್ವರ್ ಜೋಗಿಬೆಟ್ಟು
ಕಥೆಗಾರರು ಮಂಗಳೂರು 
ದಕ್ಷಿಣ ಕನ್ನಡ .

೩)
ಡಾ.ಚನ್ನಬಸಯ್ಯ ಅ ಹಿರೇಮಠ 
ಕಾರುಣ್ಯ ನೆಲೆ ವೃದ್ದಾಶ್ರನ, ಹಾಗೂ ವಯಸ್ಕರ  ಬುದ್ಧಿಮಾಂದ್ಯ ಆಶ್ರಮ ಸಿಂಧನೂರು ಜಿ.ರಾಯಚೂರು.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0