ದೀವಾನ್ - ಇ - ಖಾಝಿ: ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಸಮಿತಿ ಅಸ್ತಿತ್ವಕ್ಕೆ
ಖಾಝಿ ಸುಲ್ತಾನುಲ್ ಉಲಮಾ ಘೋಷಣೆ
ಭಾರತದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಮರ್ಕಝ್ ನಲ್ಲಿ ಶನಿವಾರ 8/11/2025 ರಂದು ನಡೆದ ಸುನ್ನಿ ಸಂಯುಕ್ತ ಜಮಾಅತ್ ರಾಜ್ಯ ಕೌನ್ಸಿಲರ್ ಸಭೆಯಲ್ಲಿ ರಾಜ್ಯ ಸಮಿತಿಯನ್ನು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಘೋಷಣೆ ಮಾಡಿದರು ಈ ಸಂದರ್ಭದಲ್ಲಿ ಖ್ಯಾತ ಚಿಂತಕ ಅದ್ದು ಸಾರ್ . ಎಸ್ ಎಸ್ ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಉಬೈದುಲ್ಲಾ ಸಖಾಫಿ ಮರ್ಕಝ್ ಮುಖ್ಯಸ್ಥರಾದ ಸಿ ಫೈಝಿ ಉಸ್ತಾದ್. ಅಡ್ವಕೇಟ್ ಡಾ ಹುಸೈನ್ ಸಖಾಫಿ ಮರ್ಕಝ್ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ: ಸಯ್ಯಿದ್ ಮುಷ್ತಾಕುರ್ರಹ್ಮಾನ್ ಸಅದಿ ತಂಙಳ್
ಪ್ರಧಾನ ಕಾರ್ಯದರ್ಶಿ: ಅಶ್ರಫ್ ಸಅದಿ ಮಲ್ಲೂರ್
ಕೋಶಾಧಿಕಾರಿ: ಜಲೀಲ್ ಹಾಜಿ ಬೆಂಗಳೂರು
ಉಪಾಧ್ಯಕ್ಷರು: ಹುಸೈನ್ ಸಖಾಫಿ ಎರುಮಾಡ್
ಹನೀಫ್ ಹಾಜಿ ಉಳ್ಳಾಲ
ಸದಸ್ಯರು:
ಸಯ್ಯಿದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್
ಸಿದ್ದೀಖ್ ಸಖಾಫಿ ಮೂಳೂರು ಅಬ್ದುಲ್ ಹಮೀದ್ ಸುಳ್ಯ
ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ
ಹೈದರ್ ಹಿಮಮಿ ದೇರಳಕಟ್ಟೆ
ಅಝೀಝ್ ಮಿಸ್ಬಾಹಿ ಪುತ್ತೂರು
ಬದ್ರುದ್ದೀನ್ ಅಝ್ಹರಿ ಕಾಮಿಲ್ ಸಖಾಫಿ ಕೈಕಂಬ
ವಝೀರ್ ಬೆಳ್ತಂಗಡಿ: ಇಬ್ರಾಹಿಂ ಸಖಾಫಿ ಬೆಂಗಳೂರು
ಮುಹಮ್ಮದ್ ಹಾಜಿ ಕೊಡಗು ಹಾಗೂ
15 ಮಂದಿ ಸದಸ್ಯರ ರಾಜ್ಯ ಸಮಿತಿ ನೇಮಕ ಮಾಡಿ ಅವರ ಜವಾಬ್ದಾರಿ ತಿಳಿಸುವುದರ ಮೂಲಕ ಘೋಷಣೆ ಮಾಡಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



