SSF ಮಾಣಿ ಸೆಕ್ಟರ್ ಸಾಹಿತ್ಯೋತ್ಸವ: SSF ಮಿತ್ತೂರ್ ಶಾಖೆಯು 2nd runner up
ಮಾಣಿ: ದಿನಾಂಕ 27/08/2025 ರಂದು ಮಾಣಿ ಎಳೆವೆನ್ ಸ್ಟಾರ್ ಅಡಿಟೂರಿಯಮ್ ನಲ್ಲಿ ನಡೆದ SSF ಮಾಣಿ ಸೆಕ್ಟರ್ ಇದರ ಸಾಹಿತ್ಯೋತ್ಸವದಲ್ಲಿ SSF ಮಿತ್ತೂರ್ ಶಾಖೆಯು ಬರಾಬರಿ 240 ಅಂಕಗಳ ಮೂಳಕ 2nd runner up ಪಟ್ಟವನ್ನು ಗಳಿಸಿದೆ. ಈ ವಿಜಯಕ್ಕೆ ಕಾರಣರಾದ ಎಲ್ಲಾ ಸ್ಪರ್ಧಾರ್ಥಿಗಲಿಗೆ ಶಾಖೆಯ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಗಿದೆ.
ದಿನಾಂಕ 27/08/2025 ರಂದು ಮಾಣಿ ಎಳೆವೆನ್ ಸ್ಟಾರ್ ಅಡಿಟೂರಿಯಮ್ ನಲ್ಲಿ SSF ಮಾಣಿ ಸೆಕ್ಟರ್ ಇದರ ಸಾಹಿತ್ಯೋತ್ಸವ ಜರುಗಲಾಯಿತು. ಇದರಲ್ಲಿ 7 ತಂಡಗಳ ಪ್ರತಿಭೆಗಳು ಭಾಗವಹಿಸಿದರು. ಸರಿಸುಮಾರು 100ಕ್ಕಿಂತ ಮಿಗಿಳಾದ ಸ್ಪರ್ಧಾರ್ಥಿಗಳು150+ ಸ್ಪರ್ಧೆಗಳಲ್ಲಿ ಭಾಗವಹಿಸಿ SSF ಮಿತ್ತೂರ್ ಶಾಖೆಯು ಬರಾಬರಿ 240 ಅಂಕಗಳ ಮೂಳಕ 2nd runner up. ಆಗಿ ಇಡೀ ಸೆಕ್ಟರ್ ಅಣ್ಣೆ ಅಚ್ಚರಿ ಗೊಳಿಸಿದೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



