ದಾರುನ್ನಜಾತ್ 15ನೇ ವಾರ್ಷಿಕ ಹಾಗೂ ಮರ್ಹೂಂ ಶೈಖುನಾ ಅಬೂಬಕ್ಕರ್*ಉಸ್ತಾದ್ 6ನೇ ಆಂಡ್ *ನೇರ್ಚ್*ಯಶಸ್ವಿಯಾಗಿ ಸಮಾಪ್ತಿ

Aug 29, 2025 - 09:51
ದಾರುನ್ನಜಾತ್ 15ನೇ ವಾರ್ಷಿಕ ಹಾಗೂ ಮರ್ಹೂಂ ಶೈಖುನಾ ಅಬೂಬಕ್ಕರ್*ಉಸ್ತಾದ್  6ನೇ ಆಂಡ್ *ನೇರ್ಚ್*ಯಶಸ್ವಿಯಾಗಿ ಸಮಾಪ್ತಿ

ವಿಟ್ಲ: ಟಿಪ್ಪು ನಗರ ಕೊಡಂಗಾಯಿ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಇದರ 15ನೇ ವಾರ್ಷಿಕ ಹಾಗೂ ಮರ್ಹೂಂ ಅಬೂಬಕ್ಕರ್ ಉಸ್ತಾದ್ 6 ನೇ ಆಂಡ್ ನೇರ್ಚೆ ವಿಜೃಂಭಣೆಯಿಂದ ಜರಗಿತ್ತು ತಾರೀಕು26 ರಂದು ಮಧ್ಯಾಹ್ನ 2 30 ಕೇ ಧ್ವಜಾರೋಹಣ ಸಂಸ್ಥೆಯ ಅಧ್ಯಕ್ಷರಾದ ಮಹ್ಮೂದುಲ್ ಫೈಝಿ ವಾಲೆಮುಂಡೊವು ಉಸ್ತಾದ್ ನೆರವೇರಿಸಿ ಅಸಯ್ಯದ್ ಪೂಕುಂಞಿ ತಂಙಳ್ ಮಕ್ಬರ ಝಿಯಾರತ್ ಪ್ರಾರ್ಥನೆಗೆ ನೇತೃತ್ವ ನೀಡಿ ನಂತರ 4 ಗಂಟೆಗೆ ನಡೆದ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ವಹಿಸಿದರು  ಸಂಸ್ಥೆ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಭಾಗವಹಿಸಿದ ಅತಿಥಿಗಳನ್ನು ಸ್ವಾಗತಿಸಿದರು ಸಂಗಮ ಉದ್ಘಾಟಿಸಿ ಮಾತನಾಡಿದ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ  ಮಾತನಾಡಿ  ನಾವೆಲ್ಲರೂ ಪ್ರೀತಿ ಸಹೋದರತೆಯಿಂದ ಬದುಕಬೇಕು ಆ ನಿಟ್ಟಿನಲ್ಲಿ ದಾರುನ್ನ ಜಾತ್ ಸಂಸ್ಥೆ ಹಲವು ವರ್ಷಗಳಿಂದ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದೆ ಎಂದರು ಪ್ರಸ್ತಾವಿಕ ವಾಗಿ ಸಂಸ್ಥೆ ಪ್ರಧಾನ ಕಾರ್ಯದರ್ಶಿಉಸ್ಮಾನ್ ಸಖಾಫಿ ಮಾತನಾಡಿದರು ತಾರೀಕು 27 ಬುಧವಾರ ಬೆಳಿಗ್ಗೆ 10 ಗಂಟೆಗೆ
  ಖತ್ಮುಲ್ ಖುರ್ಆನ್ ಮಜ್ಲಿಸ್ ಅಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ಇವರ ನೇತೃತ್ವದಲ್ಲಿ ನಡೆಯಿತು ನಂತರ ಸಮರೂಪ ಸಮಾರಂಭ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ  ಮಹ್ಮೂದುಲ್ ಫೈಝಿ ನಿರ್ವಹಿಸಿ ಸಂಸ್ಥೆಯ ಮುದರ್ರಿಸ್  ಅಸಯ್ಯದ್ ಶಮೀಮ್ ತಂಙಳ್ ಟಿಪ್ಪು ನಗರ ಕಾರ್ಯಕ್ರಮ ಉದ್ಘಾಟಿಸಿದರು   ಅನುಸ್ಮರಣೆ ಪ್ರಭಾಷಣ ಪ್ರಖ್ಯಾತ ವಾಗ್ಮಿ ನೌಫಲ್  ಸಖಾಫಿ ಕಳಸ ನಡೆಸಿದರು ಕೊನೆಯಲ್ಲಿ  ಶೈಖುನಾ ಮುತ್ತಣ್ಣೂರು ತಂಙಳ್ ಮಾತನಾಡಿ ಪರಂಪರಾಗತವಾಗಿ ಬಂದಿರುವ ಇಸ್ಲಾಮಿನ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು ಎಂದು ಹಿತವಚನ ನೀಡಿ ಪ್ರಾರ್ಥನೆಗೆ ನೇತೃತ್ವ ನೀಡಿದರು ಈ ಸಂದರ್ಭದಲ್ಲಿ
ಕನ್ಯಾನ ಉಸ್ತಾದ್ ಇಬ್ರಾಹಿಂ ಫೈಝಿ ಮೊಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ ಅಬೂಬಕ್ಕರ್ ಅತೀಫಿ ಸುನ್ನಿ ಮಹಲ್ ಮಂಚಿ SMA ಸೌತ್ ಜಿಲ್ಲಾ ಅಧ್ಯಕ್ಷರಾದ ಯೂಸುಫ್ ಸಾಜ. ಅಬ್ದುಲ್ಲಾ ಮುಸ್ಲಿಯಾರ್ ದುಬೈ ಎಂ ಎಸ್ ಮೊಹಮ್ಮದ್ ಉಸ್ಮಾನ್ ಸಖಾಫಿ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಕೀಂ ಸುನ್ನಿ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಅಬೂಬಕ್ಕರ್. ಮಜ್ಲಿಸ್ ದಾರುನ್ನಜಾತ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಚಂದಪ್ಪ ರೈ ರಾದುಕಟ್ಟೆ. ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಶೆಟ್ಟಿ .ಸಂದೇಶ್ ಶೆಟ್ಟಿ ಹರೀಶ್ ಉಮೇಶ್ ಶೆಟ್ಟಿ ಹಾಜಿ ಅಬ್ದುಲ್ ಹಕೀಂ ಕೂಡ್ತಾ ಮುಗೇರು. ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ.ಡಾ ಹಸೈನಾರ್ ಟಿಪ್ಪು ನಗರ. KMJ ಅಧ್ಯಕ್ಷರಾದ ಇಬ್ರಾಹಿಂ ಮೋನು ಟಿಪ್ಪು ನಗರ.ಆಫಿಳ್ ಶರೀಫ್ ಸಖಾಫಿ ಉಕ್ಕುಡ .ಸುನ್ನಿ ಕೋರ್ಡಿನೇಷನ್ ಅಧ್ಯಕ್ಷರಾದ ಇಬ್ರಾಹಿಂ ಮದನಿ. ಅಬೂಬಕ್ಕರ್ ಸಿದ್ದೀಕ್ ಹರ್ಷದಿ ಖತೀಬ್ ಕೊಡಂಗಾಯಿ. ಹಸೈನಾರ್ ಮುಸ್ಲಿಯರ್ ಬಾರೆ ಬೆಟ್ಟು ವಿಟ್ಲ ಟೌನ್ ಇಮಾಮ್ ಅಬ್ಬಾಸ್ ಮದನಿ. ಅಬ್ದುಲ್ ಹಮೀದ್ ಸಖಾಫಿ ಬೊಂದೆಲ್.SYS ವಿಟ್ಲ ಝೋನ್ ಅಧ್ಯಕ್ಷರಾದ ರಹೀಂ ಸಖಾಫಿ ವಿಟ್ಲ.KMJ ವಿಟ್ಲ ಝೋನ್ ಅಧ್ಯಕ್ಷರಾದ ಉಸ್ಮಾನ್ ಹಾಜಿ ಟಿಪ್ಪು ನಗರ. ಅಬ್ದುಲ್ಲಾ ಹಾಜಿ ಕರೈ . ಕೆಬಿ ಶಿಹಬುದ್ದೀನ್ ಸಖಾಫಿ ಆಫೀಳ್ ಶರೀಫ್ ಮುಸ್ಲಿಯಾರ್. ಅಬ್ಬಾಸ್ ಟಿಪ್ಪು ನಗರ. ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ. ಮುಸ್ತಫ ಕೊಡಪದವು. ಹಸೈನಾರ್ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು. ಅಬೂಬಕ್ಕರ್ ಸರ್ಕಳ. ಅಬ್ದುಲ್ ಹಕೀಂ ಪರ್ತಿಪ್ಪಾಡಿ. ಸಿನಾನ್ ಸಖಾಫಿ ಟಿಪ್ಪು ನಗರ. ಅಬ್ದುಲ್ ರಹ್ಮಾನ್ ಸಹದಿ ಖತೀಬ್ ಕಡಂಬು . ಅಬೂಬಕ್ಕರ್ ಹಾಜಿ ಅಬೂಬಕ್ಕರ್ ಹಾಜಿ ಹೊಸಂಗಡಿ. ಶಾಕಿರ್ ಅಳಕ್ಕೆ ಮಜಲ್. ಇಕ್ಬಾಲ್ ಶೀತಲ್ ವಿಟ್ಲ. ಉಮರ್ ವಿಟ್ಲ. ಅಬ್ಬಾಸ್ ಹಾಜಿ . ಮೊಹಮ್ಮದ್ ಮಾಣಿ. ಸಲೀಂ ಹಾಜಿ ಬೈರಿಕಟ್ಟೆ. ಲೆತೀಫ್ ಪರ್ತಿಪಾಡಿ .ಯುನುಸ್ ಸಹದಿ ಟಿಪ್ಪು ನಗರ. ಮಹಮ್ಮದ್ ಕುಂಞಿ. ಮಹಮ್ಮದ್ ಮುಸ್ಲಿಯಾರ್ .ಖಾಸಿಂ ಮುಸ್ಲಿಯಾರ್. ಆದಮ್ ಹಾಜಿ ಅಬ್ದುಲ್ ಖಾದರ್ ಸಖಾಫಿ ಕಡಂಬು ಹಾಗೂ ಹಲವು ಧಾರ್ಮಿಕ ರಾಜಕೀಯ ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು ಸ್ವಾಗತ ಸಮಿತಿ ಜನರಲ್ ಕನ್ವೀನರ್ ಅಬ್ದುಲ್ ಖಾದರ್ ಫೈಝಿ ಹೊಂದಿಸಿದರು  ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕ ಅನ್ನದಾನ ಜರಗಿತ್ತು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0