ಇಂದಿನಿಂದ ಉರುಮಾಲ್ ಅಕ್ಷರ ಯಾನ
ಉರುಮಾಲ್ ಮಾಸಿಕ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಎರಡು ದಿವಸ ಉರುಮಾಲ್ ಅಕ್ಷರ ಯಾನ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಉರುಮಾಲ್ ಬಳಗ ತಿಳಿಸಿದೆ. ಕುಂಬ್ರ ಮರ್ಕಝುಲ್ ಹುದಾ ಶರೀಯತ್ ಕಾಲೇಜಿನಿಂದ ಪ್ರಾರಂಭಿಸಿ, ಮರ್ಕಝ್ ಕೊಟಮುಡಿ, ಕೊಡಗು, ಅನ್ವಾರುಲ್ ಹುದಾ ವಿರಾಜಪೇಟೆ, ಅನ್ಸಾರಿಯಾ ಎಜುಕೇಶನಲ್ ಸೆಂಟರ್, ತ್ವೈಬಾ ಇಸ್ಲಾಮಿಕ್ ಸೆಂಟರ್, ಈಶ್ವರಮಂಗಲ, ನೂರುಲ್ ಹುದಾ ಇಸ್ಲಾಮಿಕ್ ಸೆಂಟರ್, ಒಕ್ಕೆತ್ತೂರು, ದಾರುಲ್ ಅಶ್ ಅರಿಯ್ಯ, ಸುರಿಬೈಲ್, ದಾರುಲ್ ಇರ್ಷಾದ್ ಮಿತ್ತೂರು ಹಾಗೂ ಅಸಾಸ್ ಮಲ್ಲೂರು ವಿದ್ಯಾಸಂಸ್ಥೆಯಲ್ಲಿ ಭಾನುವಾರ ಸಮಾರೋಪ ಗೊಳ್ಳಲಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



