ಸುನ್ನಿ ಕೋ ಆರ್ಡಿನೇಶನ್ ಸಮಿತಿ ವಿಟ್ಲ. ಮಹಾಸಭೆ

Jul 27, 2025 - 16:54
Jul 27, 2025 - 16:54
ಸುನ್ನಿ ಕೋ ಆರ್ಡಿನೇಶನ್ ಸಮಿತಿ ವಿಟ್ಲ. ಮಹಾಸಭೆ

ವಿಟ್ಲ: ಸುನ್ನಿ ಕೋ ಆರ್ಡಿನೇಷನ್ ಸಮಿತಿ (ರಿ) ವಿಟ್ಲ ಇದರ 2022-2025ನೇಸಾಲಿನ ಮಹಾಸಭೆ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಮದನಿ ಕಂಬಳಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ25/7/2025. ಬೆಳಿಗ್ಗೆ 7 30 ಕೇ ವಿಟ್ಲ SSF ಕಚೇರಿಯಲ್ಲಿ ನಡೆಯಿತು. ಸಭೆಯ ಉದ್ಘಾಟನೆಯನ್ನು ಅಬ್ದುಲ್ ಹಮೀದ್ ಸಖಾಫಿ ಪಾಡಿ ನಿರ್ವಹಿಸಿದರು ಸಮಿತಿಯ ವಾರ್ಷಿಕ ವರದಿಯನ್ನು ಅಬ್ದುಲ್ ಖಾದರ್ ಸಖಾಫಿ ಸಭೆಗೆ ಮಂಡಿಸಿದರು ಸಮಿತಿಯ ಕೋಶಾಧಿಕಾರಿ ಇಸ್ಮಾಯಿಲ್ ಮಾಸ್ಟರ್ ವಾರ್ಷಿಕ ಲೆಕ್ಕ ಮಂಡಿಸಿದರು ನಂತರ ಸಭೆ ಯು ಸರ್ವಾನುಮತದಿಂದ ಅಂಗೀಕರಿಸಿ ವಾರ್ಷಿಕ ಹಾಗೂ ಮುಂದಿನ ಯೋಜನೆಗಳ ಕುರಿತು ಚರ್ಚಿಸಿ 
ನಂತರ 2025-2028ನೇಸಾಲಿನ ನೂತನ ಸಮಿತಿಯನ್ನು ಆರಿಸಲಾಯಿತು. ಸುನ್ನಿ ಕೋ ಕೂರ್ಡಿನೇಷನ್ ಸಮಿತಿಯು ವಿಟ್ಲ ಕೇಂದ್ರೀಕರಿಸಿ ಕಾರ್ಯಾಚರಿಸುವ KMJ.SYS.SSF.SJM.SMA.SJU ಈ ಸಮಿತಿಯ ಒಕ್ಕೂಟ ವಾಗಿರುತ್ತದೆ.
ಅಧ್ಯಕ್ಷರಾಗಿ: ಇಬ್ರಾ ಹೀಂ *ಮದನಿ ಕಂಬಳಬೆಟ್ಟು.
ಉಪಾಧ್ಯಕ್ಷರು: ಅಬ್ದುಲ್ *ಹಮೀದ್ ಸಖಾಫಿ ಪಾಡಿ
*ಮುಸ್ತಫಾ ಕೊಡಪದವು
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಕಡಂಬು
ಕಾರ್ಯದರ್ಶಿ ,:ಉಸ್ಮಾನ್ *ಹಾಜಿ ಸೆರ್ಕಳ
ಜಹಾಝ್* *ಅಳಿಕೆ
ಕೋಶಾಧಿಕಾರಿ: ಹಮೀದ್ *ಹಾಜಿ ಕೊಡಂಗಾಯಿ
ಹಾಗೂ 26 ಮಂದಿ ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ಜಹಾಝ್ ಸ್ವಾಗತಿಸಿ  ಕೊನೆಗೆ ಸಯ್ಯದ್ ಹಬೀಬುಲ್ಲಾ ತಂಗಳ ದುಆ ದೊಂದಿಗೆ ಸಭೆ ಮುಕ್ತಾಯ ಗೊಂಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0