SYS ಸ್ವಲಾತ್ ವಾರ್ಷಿಕ ಮಹಾ ಸಂಗಮ ಇಂದು ಬೈರಿಕಟ್ಟೆಗೆ ಪೇರೋಡ್ ಉಸ್ತಾದ್ ಯಶಸ್ವಿಗೆ ವಿಟ್ಲ ಸುನ್ನಿ ಸಂಯುಕ್ತ ಜಮಾಅತ್ ಕರೆ...
ವಿಟ್ಲ: SYS ಬೈರಿಕಟ್ಟೆ ಯುನಿಟ್ ವತಿಯಿಂದ 25 ನೇ ಸ್ವಲಾತ್ ವಾರ್ಷಿಕ ಸಮಾರಂಭದ ಪ್ರಯುಕ್ತ ಇಂದು ಮೇ 29 ಗುರುವಾರ ಮಗ್ರಿಬ್ ಬಲಿಕ ಸಮಸ್ತ ಕಾರ್ಯದರ್ಶಿ ಶೈಖುನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಭಾಗವಹಿಸಿ ಪ್ರೌಢ ಪ್ರಭಾಷಣಗೈಯಲಿದ್ದು ಅಲ್ಲದೆ ಹಲವು ಉಲೆಮಾ ಉಮಾರ ನಾಯಕರು ಭಾಗವಹಿಸಲಿದ್ದಾರೆ ಇಂದು ನಡೆಯುವಪ್ರಸ್ತುತ ಕಾರ್ಯಕ್ರಮದಲ್ಲಿ ಎಲ್ಲಾ ಸುನ್ನೀ ಕಾರ್ಯಕರ್ತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸುನ್ನಿ ಸಂಯುಕ್ತ ಜಮಾತ್ ವಿಟ್ಲ ಅಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



