ರಹೀಂ ಅತ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕುಟುಂಬಕ್ಕೆ ನ್ಯಾಯ ಒದಗಿಸಲು ಸುನ್ನಿ ಸಂಯುಕ್ತ ಜಮಾತ್ ವಿಟ್ಲ ಅಗ್ರಹ
ಮಂಗಳೂರು: ಬಂಟ್ವಾಳ ತಾಲೂಕು ಕೊಳತ್ತಮ ಜಲ್ ಎಂಬಲ್ಲಿ ನಿನ್ನೆ ನಡೆದ ರಹೀಂ ಹತ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿನ್ನೆ ನಡೆದ ರಹೀಂ ಹತ್ಯ ಕಂಡನೀಯವಾಗಿದ್ದು ಇದನ್ನು ಸರ್ಕಾರದ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮೊನ್ನೆಯಿಂದ ಹಲವು ರೀತಿಯ ಹೇಳಿಕೆಗಳು ಮಾಧ್ಯಮದಲ್ಲಿ ಬಹಿರಂಗವಾಗಿ ಹೇಳುತ್ತಿರುವ ಕೋಮುವಾದಿ ಶಕ್ತಿಗಳು ಅವರನ್ನು ಮಟ್ಟ ಆಕಳು ಅಧಿಕಾರಿಗಳು ಗೃಹ ಸಚಿವರು ವಿಫಲರಾಗಿದ್ದಾರೆ ಕೊಲೆ ಮಾಡುವುದು ಮನುಷ್ಯತ್ವಕ್ಕೆ ಮಾಡಿದ ಗೋರ ಅಪರಾಧ ಇದನ್ನು ಪ್ರತಿಯೊಬ್ಬ ನಾಗರಿಕ ಸಮಾಜ ಕಂಡೀಸಲೇಬೇಕು ಇದರಲ್ಲಿ ಯಾವುದೇ ಕೋಮು ದ್ವೇಷಗಳನ್ನು ಅಳವಡಿಸದೆ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವುದು ಸರಕಾರದ ಕರ್ತವ್ಯವಾಗಿದೆ ನ್ಯಾಯ ಕೊಡಿಸಬೇಕಿದ್ದ ಸರಕಾರದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಮಾತ್ರವಲ್ಲ ಜಿಲ್ಲೆಯ ಉಸ್ತುವಾರಿ ಮಂತ್ರಿ ಒಬ್ಬರು ಉಡಾಫೆ ಉತ್ತರಗಳನ್ನು ನೀಡುತ್ತಿದ್ದು ಜನರ ದಾರಿ ತಪ್ಪಿಸುವ ಹೇಳಿಕೆಗಳು ನೀಡುತ್ತಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ನೇರ ಹತ್ಯೆಯಾದ ಮನೆಗೆ ಭೇಟಿ ನೀಡಿ ಆ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಮತ್ತು ಕೊಲೆ ಮಾಡಿದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮಾಡಬೇಕು ಅಪರಾಧಿಗಳನ್ನು ಕಣ್ಣುಮುಚ್ಚಾಲೆ ಬಂಧನ ಬೇಡ ನ್ಯಾಯಯುತವಾದ ಬಂಧನ ನಡೆಸಿ ಶಿಕ್ಷೆ ನೀಡಿ ಅಲ್ಪಸಂಖ್ಯಾತರ ರಕ್ಷಣೆಗೆ ನಿಲ್ಲಬೇಕು ಆದ್ದರಿಂದ ಜಾತ್ಯತೀತ ನಿಲುವು ಇರುವ ಪ್ರತಿಯೊಬ್ಬ ನಾಗರಿಕರು ಇದರ ಬಗ್ಗೆ ದ್ವನಿ ಎತ್ತುವ ಮೂಲಕ ಆ ಕುಟುಂಬಕ್ಕೆ ನ್ಯಾಯ ಒದಗಿಸಿ ಮತ್ರವಲ್ಲ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ವಿರುದ್ಧ ಕೋಮು ದ್ವೇಷ ಭಾಷಣಗಳು ನಡೆಯುತ್ತಿದೆ ಇದಕ್ಕೆ ಕೂಡಲೇ ಸರಕಾರ ಕಡಿವಾಣವಾಗಬೇಕು ಇಂಥವರನ್ನು ಕೂಡಲೇ ಬಂಧಿಸಿ ಗುಂಡ ಕಾಯ್ದೆ ಶಿಕ್ಷೆ ನೀಡಿದರೆ ಈ ರೀತಿ ಕೊಲೆ ಆಗುತ್ತಿರಲಿಲ್ಲ ಆದ್ದರಿಂದ ಸರಕಾರ ಕೂಡಲೆ ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಅನಿವಾರ್ಯ ಎಂದು ಸುನ್ನಿ ಸಂಯುಕ್ತ ಜಮಾಅತ್ ವಿಟ್ಲ ಅಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಪ್ರಧಾನ ಕಾರ್ಯದರ್ಶಿ ಹಮೀದ್ ಸಖಾಫಿ ಪಾಡಿ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



