ಮಂಗಳೂರು: ಮ.ನ.ಪಾ ಕಸದ ಲಾರಿಗಳಿಂದ ರಸ್ತೆಯಲ್ಲಿ ಕೊಳಚೆ ನೀರು ಸೋರಿಕೆ; ವಾಹನ ಸವಾರರಿಗೆ ಸಂಕಷ್ಟ

May 24, 2025 - 11:10
ಮಂಗಳೂರು: ಮ.ನ.ಪಾ ಕಸದ ಲಾರಿಗಳಿಂದ ರಸ್ತೆಯಲ್ಲಿ ಕೊಳಚೆ ನೀರು ಸೋರಿಕೆ; ವಾಹನ ಸವಾರರಿಗೆ ಸಂಕಷ್ಟ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕಸ ಸಾಗಿಸುವ ವಾಹನಗಳಿಂದ ವಾಹನ ಸವಾರರು ಮತ್ತು ಇತರ ರಸ್ತೆ ಬಳಕೆದಾರರು ಸಂಕಷ್ಟ ಎದುರಿಸುವಂತಾಗಿದೆ. ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಸಾಗಿಸುವ ಈ ಲಾರಿಗಳು ನಗರದ ರಸ್ತೆಗಳಲ್ಲಿ ಸಂಚರಿಸುವಾಗ ದುರ್ನಾತ ಬೀರುವ ಕೊಳಚೆ ನೀರನ್ನು ಸೋರಿಕೆ ಮಾಡುತ್ತಿವೆ ಎಂದು ವರದಿಯಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0