ಎಸ್ ವೈ ಎಸ್ ಚಿಕ್ಕಮಗಳೂರು ಜಿಲ್ಲಾ ಸಮಿತಿಗೆ ನೂತನ ಸಮಿತಿ
ದಿನಾಂಕ 22/04/2025 ರಂದು ಎಸ್ ವೈ ಎಸ್ ಚಿಕ್ಕಮಗಳೂರು ಜಿಲ್ಲಾ ಸಮಿತಿಯ ಮಹಾ ಸಭೆಯು ರಾಜ್ಯ ವೀಕ್ಷಕರಾದ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಉಸ್ತಾದರ ಮೆಲ್ನೊಟದಲ್ಲಿ ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಮಾಗುಂಡಿ ರವರ ಅಧ್ಯಕ್ಷತೆಯಲ್ಲಿ ಸೈಯ್ಯದ್ ಹಾಮೀಮ್ ತಂಗಳ್ ಬಾಳೆಹೊನ್ನೂರು ರವರ ದುವಾದೊಂದಿಗೆ ನಡೆಸಲಾಯಿತು.
ನೂತನ ಸಮಿತಿ
ಎಸ್ ವೈ ಎಸ್ 2025 ನೂತನ ಸಮಿತಿ
ಅದ್ಯಕ್ಷರು :- ಸೈಯ್ಯದ್ ಹಾಮೀಮ್ ತಂಗಳ್ ಬಾಳೆಹೊನ್ನೂರು
ಪ್ರಧಾನ ಕಾರ್ಯದರ್ಶಿ:- ಅಬ್ದುಲ್ ರಹ್ಮಾನ್ ಶೆಟ್ಟಿಕೊಪ್ಪ
ಕೋಶಾಧಿಕಾರಿ :- ಉಸ್ಮಾನ್ ಹಂಡುಗುಳಿ
What's Your Reaction?
Like
2
Dislike
0
Love
0
Funny
0
Angry
0
Sad
0
Wow
0



