ಮಂಗಳೂರು ಐತಿಹಾಸಿಕ ವಕ್ಫ್ ಸಂರಕ್ಷಣಾ ಪ್ರತಿಭಟನಾ ಸ್ಥಳಕ್ಕೆ ಉನ್ನತ ಪೋಲೀಸ್ ಅಧಿಕಾರಿಗಳ ಭೇಟಿ

Apr 14, 2025 - 17:46
ಮಂಗಳೂರು ಐತಿಹಾಸಿಕ ವಕ್ಫ್ ಸಂರಕ್ಷಣಾ ಪ್ರತಿಭಟನಾ ಸ್ಥಳಕ್ಕೆ ಉನ್ನತ ಪೋಲೀಸ್ ಅಧಿಕಾರಿಗಳ ಭೇಟಿ
ಮಂಗಳೂರು : ಕರ್ನಾಟಕ ಉಲಮಾ ಕೋರ್ಡಿನೇಷನ್ ನಾಯಕತ್ವದಲ್ಲಿ ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರು ಷಾ ಗಾರ್ಡನ್ ಮೈದಾನದಲ್ಲಿ ಇದೇ ಬರುವ ಎಪ್ರಿಲ್ 18 ಶುಕ್ರವಾರ ಅಪರಾಹ್ನ 3ಗಂಟೆಗೆ ನಡೆಯುವ ಐತಿಹಾಸಿಕ ವಕ್ಫ್ ಸಂರಕ್ಷಣಾ ಪ್ರತಿಭಟನಾ ಸ್ಥಳಕ್ಕೆ ವಿವಿಧ ಪೋಲೀಸ್ ಅಧಿಕಾರಿಗಳು , ಕಾನೂನು ಪಾಲಕರು ಭೇಟಿ ಮಾಡಿ ಸ್ಥಳ ಪರಿಶೀಲನೆ ಮತ್ತು ಮಾಹಿತಿ ಪಡೆದರು.
ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ,ಡಿಸಿಪಿ ಸಿದ್ದಾರ್ಥ್ ಗೋಯಲ್ ,ಎಸಿಪಿ ದನ್ಯ ನಾಯಕ್, ಟ್ರಾಫಿಕ್ ಎಸಿಪಿ , ಡಿವೈಎಸ್ಪಿ ಸಹಿತ ಪೋಲೀಸ್ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0