ಸೂರಿಕುಮೇರು : ಮರ್‌ಹೂಂ ಅಬೂಬಕ್ಕರ್ ಗುಡ್ಡೆ ರವರ ಹೆಸರಿನಲ್ಲಿ ಖತ್ಮುಲ್ ಕುರ್‌ಆನ್ ಹದಿಯಾ ಮತ್ತು ತಹ್‌ಲೀಲ್ ಮಜ್ಲಿಸ್ ಕಾರ್ಯಕ್ರಮ
ಮಾಣಿ : ಕೆಸಿಎಫ್ ರಿಯಾದ್ ಝೋನ್ ನಾಯಕ ಬಹು|ಮುಸ್ತಫಾ ಸಅದಿ ಸೂರಿಕುಮೇರು ರವರ ತಂದೆ ಮರ್‌ಹೂಂ ಅಬೂಬಕ್ಕರ್ ಗುಡ್ಡೆ ರವರ ಹೆಸರಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಖತ್ಮುಲ್ ಕುರ್‌ಆನ್ ಮತ್ತು ತಹ್‌ಲೀಲ್ ಹದಿಯಾ ಮಜ್ಲಿಸ್ ಕಾರ್ಯಕ್ರಮ ಮುಸ್ತಫಾ ಸಅದಿ ಉಸ್ತಾದರ ನಿವಾಸದಲ್ಲಿ ನಡೆಯಿತು. ಬಹು| ಇಬ್ರಾಹಿಂ ಸಅದಿ ಮಾಣಿ,ಬಹು| ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ, ಬಹು| ಹೈದರ್ ಸಖಾಫಿ ಶೇರಾ,ಬಹು| ನಾಸಿರ್ ಸಅದಿ ನೇರಳಕಟ್ಟೆ,ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಇಸ್ಮಾಯಿಲ್ ಹಾಜಿ ಬುಡೋಳಿ,ಹಬೀಬ್ ಶೇರಾ ಸಹಿತ ಹಲವಾರು ಉಲಮಾ ಉಮರಾ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು,ಸಲೀಂ ಮಾಣಿ ಸ್ವಾಗತಿಸಿದರು,ಮುಸ್ತಫಾ ಸಅದಿ ಧನ್ಯವಾದ ಅರ್ಪಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



