ಎಸ್ಸೆಸ್ಸೆಫ್ ಮಾಡಾವು ಸೆಕ್ಟರ್ ಸಾಹಿತ್ಯೋತ್ಸವ ಸ್ವಾಗತ ಸಮಿತಿ ರಚನೆ.

Aug 27, 2025 - 09:10
ಎಸ್ಸೆಸ್ಸೆಫ್ ಮಾಡಾವು ಸೆಕ್ಟರ್ ಸಾಹಿತ್ಯೋತ್ಸವ ಸ್ವಾಗತ ಸಮಿತಿ ರಚನೆ.

ಎಸ್ಸೆಸ್ಸೆಫ್ ಮಾಡಾವು ಸೆಕ್ಟರ್ ಸಾಹಿತ್ಯೋತ್ಸವ ವು ಆಗಸ್ಟ್ 31ರಂದು ಕಾವು ಬದ್ರಿಯಾ ಮಜ್ಲಿಸ್ ನಲ್ಲಿ ನಡೆಯಲಿದೆ. ಅದರ ನಿರ್ವಹಣೆಗಾಗಿ ಕಟ್ಟತ್ತಾರು ಸುನ್ನೀ ಸೆಂಟರ್ ನಲ್ಲಿ ಸೆಕ್ಟರ್ ಅಧ್ಯಕ್ಷ ಶಹೀಮ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿ ರೂಪೀಕರಿಸಲಾಗಿದೆ. 
ಚೇರ್ಮನ್ ಮುಹಮ್ಮದ್ ಬಾಯಂಬಾಡಿ, ಜನರಲ್ ಕನ್ವೀನರ್ ಅಬ್ದುಲ್ ಅಝೀಝ್ ಚೆನ್ನಾರ್, ಫೈನಾನ್ಸಿಯಲ್ ಶಾಕಿರ್ ಬಾಯಂಬಾಡಿ ರವರನ್ನು ಆಯ್ಕೆಮಾಡಲಾಗಿದೆ. 
ಸಲಹೆಗಾರರು ಹಂಝತುಲ್ಲತೀಫಿ ಬಾಯಂಬಾಡಿ, ಎಮ್ ಎಮ್ ಅಬೂಬಕರ್ ಹಾಜಿ, ಉಮರ್ ಹಾಜಿ ಎಲಿಮಲೆ, ಇಬ್ರಾಹಿಮ್ ಕೈಕಂಬ, ಪುತ್ತುಂಞಿ ಹಾಜಿ ಬಾಯಂಬಾಡಿ. 
ವೈಸ್ : ಎಮ್ ಎಮ್ ಹುಸೈನ್ ಮುಸ್ಲಿಯಾರ್, ಮೂಸ ಅಂಚಿನಡ್ಕ, ಮುಹಮ್ಮದ್ ಕುಂಡಡ್ಕ, 
ವೈಸ್ ಕನ್ವೀನರ್: ಫವಾಝ್ ಕಟ್ಟತ್ತಾರು, ಶಾಫಿ ಮದನಿ ಮಾಡಾವು, ಎಂಪಿ ಹಂಝ ಅರಿಕ್ಕಿಲ, ನಾಸಿರ್ ಸಖಾಫಿ ಕಟ್ಟತ್ತಾರು, ಇಸ್ಮಾಯಿಲ್ ಅರಿಕ್ಕಿಲ, ಇಬ್ರಾಹಿಂ ಮುಸ್ಲಿಯಾರ್ ಅಂಚಿನಡ್ಕ, ಇಸ್ಹಾಕ್ ಮಾಡಾವು, ಶರೀಫ್ ಬಾಯಂಬಾಡಿ, ಜಮಾಲ್ ಮಾಡಾವು
ಕೋಡಿನೇಟರ್ : ಮುಹ್ಸಿನ್ ಕಟ್ಟತ್ತಾರು. ಹಾಗೂ
33 ಮಂದಿ ಸದಸ್ಯರುಗಳು. 
ಹಂಝ ಲತೀಫಿ ಬಾಯಂಬಾಡಿ ರವರು ಉದ್ಘಾಟಿಸಿದರು. 
ಮುಹ್ಸಿನ್ ಕಟ್ಟತ್ತಾರು ಸಾಹಿತ್ಯೋತ್ಸವ ದ ಬಗ್ಗೆ ಮಾಹಿತಿ ನೀಡಿದರು, ಚೇರ್ಮನ್ ಮುಹಮ್ಮದ್ ಬಾಯಂಬಾಡಿ ರವರು ಮಾತನಾಡಿದರು ಎಸ್ಸೆಸ್ಸೆಫ್ ಪ್ರ ಕಾರ್ಯದರ್ಶಿ ಶರೀಫ್ ಕಟ್ಟತ್ತಾರು ಸ್ವಾಗತಿಸಿ ಕನ್ವೀನರ್ ಅಬ್ದುಲ್ ಅಝೀಝ್ ಚೆನ್ನಾರ್ ರವರು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0