SSF ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ.
ಸಕ್ರೀಯತೆಗೆ ಮನಸ್ಸುಗಳನ್ನು ಪೋಣಿಸುವ ಎಂಬ ಧ್ಯೇಯ ವಾಕ್ಯದೊಂದಿಗೆ SSF ಬೆಳ್ತಂಗಡಿ ಡಿವಿಷನ್ ಸಮಿತಿಯು ಹಮ್ಮಿಕೊಂಡಿದ್ದ ಸೆಕ್ಟರ್ ಸಂಚಾರ ಕಾರ್ಯಕ್ರಮವು SSF ಕಾಜೂರು ಸೆಕ್ಟರ್ ವ್ಯಾಪ್ತಿಯಲ್ಲಿ ದಿನಾಂಕ 03 ಆಗಸ್ಟ್ 2025 ರಂದು ಕಾಜೂರ್ ದರ್ಗಾ ವಠಾರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಕಾಜೂರು ಸೆಕ್ಟರ್ ಪ್ರ ಕಾರ್ಯದರ್ಶಿಯಾದ ಮನ್ಸೂರ್ ಕಿಲ್ಲೂರ್ ಸ್ವಾಗತ ಮಾಡಿದರು. ಸೆಕ್ಟರ್ ಅಧ್ಯಕ್ಷರಾದ ಶರೀಫ್ ಮುಈನಿ ಅಧ್ಯಕ್ಷತೆಯನ್ನು ಹಾಗೂ ಉದ್ಘಾಟನೆ ಮಾಡಿದರು. ಡಿವಿಷನ್ ಉಪಾಧ್ಯಕ್ಷರಾದ ಲತೀಫ್ ಅಹ್ಸನಿ ದುವಾ ಹಾಗೂ ತರಗತಿ ಮಂಡನೆ ಮಾಡಿದರು.
ಡಿವಿಷನ್ ಪ್ರ. ಕಾರ್ಯದರ್ಶಿ ನಾಸೀರ್ ಪಡ್ಡಂದಡ್ಕ ಇವರು ಸೆಕ್ಟರ್ ಹಾಗೂ ಯುನಿಟ್ ಬಗ್ಗೆ ಅವಲೋಕನ ನಡೆಸಿದರು. ಪ್ರಸ್ತಾವಿಕ ಭಾಷಣ SYS ಜಿಲ್ಲಾ ಸದಸ್ಯರಾದ ನಝೀರ್ ಪೆರ್ದಾಡಿ ಮಾತನಾಡಿದರು ಹಾಗು SSF ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರು ಇಸಾಕ್ ಅಳದಂಗಡಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಹಾಗೂ ಡಿವಿಷನ್ ನಾಯಕರು KMJ ಮತ್ತು SYS ಸರ್ಕಲ್ ಹಾಗು ಕಾಜೂರು ಯುನಿಟ್ ನಾಯಕರು ಭಾಗವಹಿಸಿದ್ದರು
ಧನ್ಯವಾದ ಸೆಕ್ಟರ್ ಕೋಶಾಧಿಕಾರಿ ಸಈದ್ ಸಖಾಫಿ ಮುಈನಿ ಮಾಡಿದರು.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



