ಮಂಗಳೂರು: ರಸ್ತೆಯಲ್ಲಿ ಚೆಲ್ಲಿದ ಸಿಮೆಂಟ್ ಮಿಕ್ಸ್ ಕಾಂಕ್ರಿಟ್; ಚಾಲಕನ ಮೂಲಕವೇ ತೆರವುಗೊಳಿಸಿದ ಗೃಹರಕ್ಷಕ ದಳದ ಕಮಾಂಡರ್

Mar 22, 2025 - 14:18
ಮಂಗಳೂರು: ರಸ್ತೆಯಲ್ಲಿ ಚೆಲ್ಲಿದ ಸಿಮೆಂಟ್ ಮಿಕ್ಸ್ ಕಾಂಕ್ರಿಟ್; ಚಾಲಕನ ಮೂಲಕವೇ ತೆರವುಗೊಳಿಸಿದ ಗೃಹರಕ್ಷಕ ದಳದ ಕಮಾಂಡರ್

ಮಂಗಳೂರು: ನಗರದ ಎಂ.ಜಿ. ರಸ್ತೆಯುದ್ದಕ್ಕೂ ಸಿಮೆಂಟ್ ಮಿಕ್ಸ್ ಮಾಡಿದ ಕಾಂಕ್ರೀಟನ್ನು ಚೆಲ್ಲಿ ಹೋದ ಸಿಮೆಂಟ್ ಮಿಕ್ಸರ್ ಲಾರಿಯನ್ನು ಹಿಂಬಾಲಿಸಿಕೊಂಡು ಹೋಗಿ ಹಂಪನಕಟ್ಟೆಯಲ್ಲಿ ತಡೆದು ನಿಲ್ಲಿಸಿ ಅದರ ಚಾಲಕನನ್ನು ಗೃಹರಕ್ಷಕದಳದ ಪ್ಲಟೂನ್ ಕಮಾಂಡರ್ ಮಾರ್ಕ್ ಸೆರಾ ಕರೆ ತಂದು ಚೆಲ್ಲಿದ ಕಾಂಕ್ರೀಟನ್ನು ತೆರವುಗೊಳಿಸಿದ ಘಟನೆ ಮಾ. 21ರಂದು ನಡೆದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0