ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ
ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಭಾಗಿತ್ವದಲ್ಲಿ ಸುನ್ನೀ ಸಂಘಟನೆಗಳ ಸಕ್ರಿಯ ಕಾರ್ಯಕರ್ತ ಶಾಕಿರ್ ಬೆಳ್ಳಾರೆ ರವರ ಮದುವೆ ಪ್ರಯುಕ್ತ ಎಸ್ಸೆಸ್ಸೆಫ್ ಬ್ಲಡ್ ಸೈಬೋ ಬೃಹತ್ ರಕ್ತದಾನ ಶಿಬಿರವು ಶಾಕಿರ್ ಬೆಳ್ಳಾರೆಯವರ ನಿವಾಸದಲ್ಲಿ ನಡೆಯಿತು. ಸುಮಾರು 53 ಯುನಿಟ್ ರಕ್ತ ಸಂಗ್ರಹವಾಯಿತು. ಹಲವಾರು ಕಾರ್ಯಕರ್ತರು ರಕ್ತದಾನ ಮಾಡಿದರು.
What's Your Reaction?
Like
1
Dislike
0
Love
5
Funny
0
Angry
0
Sad
0
Wow
0



