ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ 10 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಂಗಾರ್ ವಲಯದಲ್ಲಿ ದ್ವಿತೀಯ ಸ್ಥಾನ

Apr 9, 2025 - 10:15
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ 10 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಂಗಾರ್ ವಲಯದಲ್ಲಿ ದ್ವಿತೀಯ ಸ್ಥಾನ

ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆಸಿದ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಂಗಾರ್  ವ್ಯಾಪ್ತಿಯ, ಹಿದಾಯತುಲ್ ಇಸ್ಲಾಂ ಸೆಕೆಂಡರಿ  ಮದ್ರಸ ಎಸ್.ಎಸ್. ರೋಡ್ ಇಲ್ಲಿನ ವಿದ್ಯಾರ್ಥಿಯಾದ  ಮುಹಮ್ಮದ್ ಸಾಹಿಲ್ ಅಹ್ಮದ್  ಕನ್ನಂಗಾರ್ ವಲಯದಲ್ಲಿ ದ್ವಿತೀಯ ಸ್ಥಾನದೊಂದಿಗೆ ತೇರ್ಗಡೆ ಹೊಂದಿದ್ದಾನೆ. 
ಇವನು ಎಸ್.ಎಸ್. ರೋಡ್ ಹಸನ್ ಶರೀಫ್ ಮತ್ತು  ತ್ವಾಹಿರಾ ದಂಪತಿಗಳ ಪುತ್ರನಾಗಿರುತ್ತಾನೆ. ವಿದ್ಯಾರ್ಥಿಗೆ ಮತ್ತು ಇವನ ಯಶಸ್ವಿಗೆ ಸಹಕರಿಸಿದ ತರಗತಿ ಅಧ್ಯಾಪಕ ರಫೀಕ್ ಸಖಾಫಿಯವರಿಗೆ ಎಸ್. ಎಸ್. ರೋಡ್ ಜಮಾಅತ್ ಕಮಿಟಿಯವರು ಅಭಿನಂದನೆ ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0